ಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚಕ್ಕೆ 10 ಲಕ್ಷ ರೂ.ಮೀಸಲು
ಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚಕ್ಕೆ 10 ಲಕ್ಷ ರೂ.ಮೀಸಲು
ಹಟ್ಟಿ ಚಿನ್ನದಗಣಿ,ಮಾ.31- ಹಟ್ಟಿ ಪ.ಪಂ 2022-23 ಸಾಲಿನ .಼ ಬಜೆಟ್‌ನಲ್ಲಿ ಪತ್ರಕರ್ತರಿಗೆ 10 ಲಕ್ಷ ರೂಪಾಯಿ ಮೀಸಲಿಡಬೇಕೆಂದು ಬುಧವಾರ ಮಧ್ಯಾಹ್ನ ಪ.ಪಂ ಅಧ್ಯಕ್ಷೆ ವಿಜ್ಜಮ್ಮ ನಾಗರೆಡ್ಡಿ ಜೇರಬಂಡಿ ಹಾಗೂ ಮುಖ್ಯಾಧಿಕಾರಿ ಅಭಿಷೇಕ ಪಾಂಡೆ ಅವರಿಗೆ ಮನವಿ ಸಲ್ಲಿಸಲಾಗಿತು. ಮನವಿಗೆ ಸ್ಪಂದಿಸಿದ ಪಟ್ಟಣ್ಣ ಪಂಚಾಯತಿ ಅಧಿಕಾರಿಗಳು ಗುರುವಾರ ನಡೆದ ಪ.ಪಂ. ಬಜೆಟ್ ನಲ್ಲಿ ಪತ್ರಕರ್ತರಿಗೆ 10 ಲಕ್ಷ ರೂ. ಮೀಸಲಿಟ್ಟಿದ್ದಾರೆಂದು ಪಟ್ಟಣ್ಣ ಪಂಚಾಯತಿ ಅಧ್ಯಕ್ಷೆ ವಿಜ್ಜಮ್ಮ ಜೇರಬಂಡಿ ಹಾಗೂ ಮುಖ್ಯಾಧಿಕಾರಿಗಳು ತಿಳಿಸಿದರು.
Comments
Post a Comment