ಅಮ್ ಅದ್ಮೀ ಪಾರ್ಟಿಯ ಕಚೇರಿ ಅರಂಭ

 ಅಮ್ ಅದ್ಮೀ ಪಾರ್ಟಿಯ ಕಚೇರಿ ಅರಂಭ        ರಾಯಚೂರು,ಮಾ.28- ನಗರದಲ್ಲಿ ಹನುಮಾನ್ ಟಾಕಿಸ್ ರಸ್ತೆಯಲ್ಲಿ ಅಮ್ ಅದ್ಮೀ ಪಕ್ಷದ ಕಚೇರಿಯನ್ನು ಸಾಮಾನ್ಯ ಕಾರ್ಯ ‌ಕರ್ತರಿಂದ ಉದ್ಘಾಟನಾ ನಡೆಯುತು.ಪಕ್ಚದ ರಾಜ್ಯ ಸಂಚಾಲಕರು ಪ್ರಥ್ವಿರೆಡ್ಡಿ ಮಾತನಾಡುತ್ತಾ ಕೋಮುವಾದಿಗಳಾಗಿ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಕಲಸ ಮಾಡುವುದು ಸರಿಯಲ್ಲ. ಸಾಮಾನ್ಯ ಜನರಿಗಾಗಿ ಪಕ್ಷವನ್ನು ಕಟ್ಟಲು ಎಲ್ಲರು ಮುಂದಾಗಬೇಕಾಗಿದೆ.ಭ್ರಷ್ಟಾಚಾರ ಮುಕ್ತ ಬಿಜೆಪಿ ಮಾಡಲು ಟೋಂಕ ಕಟ್ಟಿ ಕಲಸ ಮಾಡಲು ಕರೆ ಕೋಟ್ಟರು.ಈ ಸಂದರ್ಭದ ಲ್ಲಿ ಪಕ್ಷದ ಸದಸ್ಯರು ವಿಜಯ್ ಶರ್ಮ,ಬಸವರಾಜ್. ವೀರೇಶ ಇತರ ನೂರಾರು ಮಂದಿ ಕಾರ್ಯ ಕರ್ತರು ಬಾಗವಹಿಸಿದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ