ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

 ರಾಯಚೂರು,ಮಾ.31-ಇಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ವೃತ್ತದ ಮುಂದೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್, ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.  ಕಡಗೋಳ ಚೇತನ ಕುಮಾರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತು.  ಈ ಸಂದರ್ಭದಲ್ಲಿ ಪದ್ಮವತಿ ಕುರ್ಡ ರಾಜರಾಜೇಶ್ವರಿ ರವಿಚಂದ್ರ ರಾಮು  ನಾಯಕ ಯಲ್ಲಪ್ಪ(ಚಿನ್ನ)ಮಾರುತಿ ಯಾದವ ವೆಂಕಟೇಶ ಸಿರಾಜ   ಕಾಂಗ್ರೆಸ್  ಕಾರ್ಯಕರ್ತರು   ಉಪಸ್ಥಿತರಿದ್ದರು

Comments

Popular posts from this blog