ಐ.ಸಿ.ಯು ಯೂನಿಟ್ಗಳು ಜಿಲ್ಲಾಡಳಿತಕ್ಕೆ ಹಸ್ತಾಂತರ
ರಾಯಚೂರು,ಮಾ.28- ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಇಂದು ಬೆಳಿಗ್ಗೆ ಮಹತ್ವಕಾಂಕ್ಷಿ ಜಿಲ್ಲೆಯಾದ ರಾಯಚೂರಿಗೆ ಕೈಗಾ ಅಣು ವಿದ್ಯುತ್ ಸ್ಥಾವರ ಘಟಕದಿಂದ ಸಿ.ಎಸ್.ಆರ್ ಅನುದಾನದಲ್ಲಿ 20 ಮಕ್ಕಳ ಐ.ಸಿ.ಯು ಯೂನಿಟ್ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರ ಮಡಲಯಿತು. ಈ ಸಂದರ್ಭದಲಿ ಜಿ.ಪಂ ಸಿಇಓ ನೂರ ಜಹಾನ ಖಾನಂ, ಅಪರ ಜಿಲಾಧಿಕಾರಿ ದುರಗೇಶ, ಡಿಎಚಓ ರಾಮಕೃಷಣ ಇತರರು ಇದರು.
Comments
Post a Comment