ಕೆಕೆಬಿಎಂಎಸ್ ನಿಂದ ಪ್ರಹ್ಲಾದ ಜೋಶಿರವರಿಗೆ ಸನ್ಮಾನ
ರಾಯಚೂರು,ಏ.23-ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವರಾದ ಪ್ರಹ್ಲಾದ ಜೋಶಿ ಅವರಿಗೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕಲ್ಯಾಣ ಕರ್ನಾಟಕ ಭ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಾದ ಶ್ರೀ ಜಗನ್ನಾಥ ಕುಲಕರ್ಣಿ ವಕೀಲರು, ಸಂಚಾಲಕರಾದ ಶ್ರೀ ಗುರುರಾಜ ಚಾರ್ಯಜೋಷಿ ತಾಳಿಕೋಟೆ,ಶಾಮಚಾರ ಇವರುಗಳು ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ದಲ್ಲಿ ಉಪಾಧ್ಯಕ್ಷರು ಆದ ಪ್ರಕಾಶ್ ಆಲಂಪಲ್ಲಿ , ನರಸಿಂಹ ಮೂರ್ತಿ ಕುಲಕರ್ಣಿ, ಸುರೇಶ್ ಕಲ್ಲೂರ್,ವಿಜಯರಾವ, ಗೋಪಾಲಕೃಷ್ಣ ತಟ್ಟಿ ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.
Comments
Post a Comment