ದಕ್ಷಿಣ ಮಧ್ಯೆ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರುಣ ಕುಮಾರ ಜೈನ್ ರೈಲ್ವೆ ನಿಲ್ದಾಣಕ್ಕೆ ಭೇಟಿ

 ರಾಯಚೂರು,ಏ.28- ದಕ್ಷಿಣ ಮಧ್ಯೆ ರೇಲ್ವೆ ವಲಯದ    ಪ್ರಧಾನ ವ್ಯವಸ್ಥಾಪಕ ಅರುಣ ಕುಮಾರ ಜೈನ ಅವರು ನಗರದ ರೈಲ್ವೆ ನಿಲ್ದಾಣಕ್ಕೆ  ಆಗಮಿಸಿದ್ದರು. ಅವರು  ಇಲ್ಲಿ ನಡೆಯುತ್ತಿರುವ ಎಸ್ಕಾಲೇಟರ್,ಲೀಫ್ಟ ,ಫುಟ ಓವರ್ ಬ್ರೀಜ ಇತರೇ ಕೆಲಸಗಳ ಪ್ರಗತಿ ವೀಕ್ಷಿಸಿದರು.ಗುಡಶೆಡ ಏರಿಯಾಕ್ಕೂ ಭೇಟಿ ನೀಡಿ ಅದರ ಸ್ಥಳಾಂತರದ ಮಾಹಿತಿ ಪಡೆದರು.ಈ  ಸಂದರ್ಭದಲ್ಲಿ ಜೈನ ಅವರಿಗೆ ಮನವಿ ಪತ್ರ ನೀಡಿದ ರೇಲ್ವೆ ಬೋರ್ಡ ಸದಸ್ಯರಾದ ಬಾಬುರಾವ ಅವರು ರಾಯಚೂರ ಕಾಕಿನಾಡ ನಡುವೆ ರೈಲು ಓಡಿಸಬೇಕು.ಸುಕ್ಷೇತ್ರ ಮಂತ್ರಾಲಯದಲ್ಲಿ ಲಿಫ್ಟ,ಎಸ್ಕಾಲೇಟರ, ಸೌಲಭ್ಯಕ್ಕೆ ಆಗ್ರಹಿಸಿದರು.ರಾಯಚೂರ ಕಾಚಿಗೂಡ ರೈಲು ವೇಳೆ ಬದಲಾವಣೆ ಮಾಡಿ, ಸಂಜೆ 5 ಗಂಟೆ ಬದಲಾಗಿ ಬೆಳಿಗ್ಗೆ 6 ಗಂಟೆಗೆ ಓಡಿಸಬೇಕು.ರಾಯಚೂರ ಗುಲ್ಬರ್ಗಾದ ನಡುವೆ   ಓಡುವ ಡೆಮೋ ರೈಲಿಗೆ ಎರಡು ಕೋಚ್ ಅಳವಡಿಸಬೇಕು,     ಪ್ರಯಾಣಿಕರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿದರು. ಹಿರಿಯ ನಾಗರೀಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡುವ ವ್ಯವಸ್ಥೆ ಮರು ಜಾರಿಗೆ ವಿನಂತಿಸಿದರು.           

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್