ಚೆನ್ನಗಿರಿಯಲ್ಲಿ ಶ್ರೀ ರಾಯರ ಮೃತ್ತಿಕಾ ಬೃಂದಾವನ ಪುನ: ಪ್ರತಿಷ್ಠಾಪನೆ
ಚೆನ್ನಗಿರಿಯಲ್ಲಿ ಶ್ರೀ ರಾಯರ ಮೃತ್ತಿಕಾ ಬೃಂದಾವನ ಪುನ: ಪ್ರತಿಷ್ಠಾಪನೆ. ರಾಯಚೂರು,ಏ.25-ಚೆನ್ನಗಿರಿಯಲ್ಲಿ 239 ವರ್ಷ ಹಳೆದಾದ ಶ್ರೀ ವರದೇಂದ್ರತೀರ್ಥ ಸ್ವಾಮಿಗಳಿಂದ ಪ್ರತಿಷ್ಟಾಪಿಸಲ್ಪಟ್ಟ ರಾಯರ ಮೃತ್ತಿಕಾ ಬೃಂದಾವನವನ್ನು ರಾಯರ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಪುನಃ ಪ್ರತಿಷ್ಠಾಪಿಸಿದರು. ಪುರಾತನವಾದ ಮಠವನ್ನು ನವೀಕರಣಗೊಳಿಸಿಲಾಗಿದ್ದು ಪುನಃ ಪ್ರತಿಷ್ಟಾಪನಾ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
Comments
Post a Comment