ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಶ್ರೀಕಾಂತ್ ಸಾವೂರ್ ರವರಿಗೆ ಪಿತೃ ವಿಯೋಗ
ರಾಯಚೂರು,ಏ.25- ನ್ಯೂಸ್ ಫಸ್ಟ್ ಚಾನೆಲ್ ಜಿಲ್ಲಾ ವರದಿಗಾರ ಶ್ರೀಕಾಂತ್ ಸಾವೂರು ಅವರ ತಂದೆ ನಿವೃತ್ತ ಶಿಕ್ಷಕ ಲಿಂಗಣ್ಣ ಅವರು ಇಂದು ಸಂಜೆ 5-30ಕ್ಕೆ ನಿಧನರಾಗಿದ್ದಾರೆ. ನ್ಯೂಸ್ ಫಸ್ಟ್ ವರದಿಗಾರ ಶ್ರೀಕಾಂತ್, ಟಿವಿ5 ನಿರೂಪಕರಾದ ದಶರಥ ಸಾವೂರು ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ, ಪತ್ನಿ ಸೇರಿದಂತೆ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ. ನಾಳೆ ಸಂಜೆ ಸ್ವಗ್ರಾಮ ದೇವದುರ್ಗ ತಾಲೂಕಿನ ಯರಮಸಾಳ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದ ಕುಟಂಬ ಮೂಲಗಳು ತಳಿಸಿವೆ.
Comments
Post a Comment