ನಗರಸಭೆಯಿಂದ ರಾಜಾ ಕಾಲುವೆ ಸ್ವಚ್ಚತಾ ಕಾರ್ಯ
ರಾಯಚೂರು,ಮೇ.17- ನಗರದ ವಾರ್ಡ್ ನಂಬರ್ 25 ಮತ್ತು 26 ರಲ್ಲಿ ಜೆಸಿಬಿ ಮೂಲಕ ರಾಜಕಾಲುವೆ ಹೂಳೆತ್ತುವ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಈ. ಶಶಿರಾಜ್, ಸುನೀಲ್ ಕುಮಾರ್, ಆರೋಗ್ಯ ನಿರೀಕ್ಷಕರಾದ ಮಲ್ಲಿಕಾರ್ಜುನ್, ಮುಖಂಡರಾದ ಕಡಗೋಲ ಆಂಜನೇಯ, ರವೀಂದ್ರ ಜಲ್ದಾರ್, ಪೋಗಲ್ ಶ್ರೀನಿವಾಸರೆಡ್ಡಿ, ಮಹೇಂದ್ರ ರೆಡ್ಡಿ ,ಆಸಿಫ್ ಅಲಿ, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.
Comments
Post a Comment