ಹಗಲಲ್ಲಿ ಉರಿಯುವ ಬೀದಿ ದೀಪ.
ಹಗಲಲ್ಲಿ ಉರಿಯುವ ಬೀದಿ ದೀಪ. ರಾಯಚೂರು,ಮೇ.18- ಒಂದೆಡೆ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಜನ ಬೇಸತ್ತಿದ್ದರೆ ಮತ್ತೊಂದೆಡೆ ಹಗಲಲ್ಲಿ ಬೀದಿ ದೀಪ ಉರಿಯುತ್ತಿದೆ. ನಗರದ ವಾರ್ಡ್ ನಂ.17 ರಲ್ಲಿ ಚೌಡಮ್ಮ ಕಟ್ಟೆ ಬಳಿ ಕಾಡ್ಲೂರು ದೇಸಾಯಿ ಮನೆ ಪಕ್ಕದ ಓಣಿಯಲ್ಲಿ ಫೋಕಸ್ ಲೈಟ್ ಹಗಲಲ್ಲಿ ಉರಿಯುವ ಮೂಲಕ ವಿದ್ಯುತ್ ಪೋಲಾಗುತ್ತಿದ್ದು ವಿದ್ಯುತ್ ಉತ್ಪಾದಿಸುವ ಜಿಲ್ಲೆಯಲ್ಲಿ ವಿದ್ಯುತ್ ವ್ಯರ್ಥವಾಗುತ್ತಿದ್ದು ವಿಪರ್ಯಾಸದ ಸಂಗತಿಯಾಗಿದ್ದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಾರೆ.
Comments
Post a Comment