ವೈಷ್ಣವಿ ದೇಶಪಾಂಡೆಗೆ ಗಾಯನ ಕಲಾ ರತ್ನ ಪ್ರಶಸ್ತಿ

ರಾಯಚೂರು,ಮೇ.22- ಕೊಪ್ಪಳ ಜಿಲ್ಲೆಯಲ್ಲಿ  ನಡೆದ ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ (ರಿ) ಕಿನ್ನಾಳ  ವತಿಯಿಂದ ನಡೆದ ಸ್ವರ ಸಾಮ್ರಾಜ್ಯ ಉತ್ಸವ ಕಾರ್ಯಕ್ರಮದಲ್ಲಿ ರಾಯಚೂರಿನ ಕುಮಾರಿ ವೈಷ್ಣವಿ ದೇಶಪಾಂಡೆ ಅವರಿಗೆ  ಗಾಯನ ಕಲಾ ರತ್ನ ಪ್ರಶಸ್ತಿ   ನೀಡಿ ಗೌರವಿಸಲಾಯಿತು.

Comments