ಏಮ್ಸ್ ಹೋರಾಟ: ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘ ಬೆಂಬಲ
ರಾಯಚೂರು,ಮೇ.26- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ವತಿಯಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ 14ನೆ ದಿನಕ್ಕೆ ಮುಂದುವರಿದಿದೆ .ಇಂದು ರಾಯಚೂರು ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ರಾಮಣ್ಣ ಇವರ ನೇತೃತ್ವದಲ್ಲಿ ರಾಮಚಂದ್ರಪ್ಪ ,ಎಂ ಡಿ ದಸ್ತಗಿರಿ, ಭೀಮಣ್ಣ ,ಮಹಾದೇವ, ಖಾದರ್ ನಬಿ, ಮಾರ್ಯಪ್ಪ ,ವಿಟ್ಠಲ, ಮಲ್ಲಿಕಾರ್ಜನ ,ಹಣಮಂತ ಗದಾರ್, ಬಶೀರ್ ಅಹ್ಮದ್ ,ಸೀತಾರಾಮ, ತಿಮ್ಮಪ್ಪ ,ಸತ್ಯನಾಥ್ ,ಪೆಡ್ಲಿ ಮುಂತಾದ ಅನೇಕ ನಿವೃತ್ತ ಪೋಲೀಸ್ ಅಧಿಕಾರಿಗಳು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಡಾ. ಬಸವರಾಜ ಕಳಸ ಸಂಚಾಲಕರಾದ ಅಶೋಕ್ ಕುಮಾರ್ ಜೈನ್' ಎಸ್ ಮಾರೆಪ್ಪ ವಕೀಲರು ,ವೆಂಕಟೇಶಾಚಾರಿ, ಸುಲೋಚನಾ ಸಂಘ, ಬಶೀರ್ ಅಹ್ಮದ್ ಹೊಸಮನೆ, ಅಶ್ವತ್ಥನಾರಾಯಣ 'ಸಾದಿಕ್ ಖಾನ್, ನರೇಂದ್ರ ಆರ್ಯ ,ಶ್ರೀನಿವಾಸ್ ಕಲಾಲದೊಡ್ಡಿ ಮುಂತಾದವರು ಭಾಗವಹಿಸಿದ್ದರು .
Comments
Post a Comment