ಶ್ರೀ ನರಸಿಂಹ ಜಯಂತಿ: ಕೃಷ್ಣಾ ಸಂಗೀತ ವಿದ್ಯಾಲಯದಿಂದ ದಾಸವಾಣಿ.
ಶ್ರೀ ನರಸಿಂಹ ಜಯಂತಿ: ಕೃಷ್ಣಾ ಸಂಗೀತ ವಿದ್ಯಾಲಯದಿಂದ ದಾಸವಾಣಿ. ರಾಯಚೂರು,ಮೇ.16- ನಗರದ ಕೋಟೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನರಸಿಂಹ ಜಯಂತಿ ಅಂಗವಾಗಿ ಮೂರು ದಿನಗಳ ವರೆಗೆ ನಡೆದ ಕಾರ್ಯಕ್ರಮದಲ್ಲಿ ಇಂದು ಸಾಯಿಂಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣಾ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ದಾಸವಾಣಿ ಕಾರ್ಯಕ್ರಮ ನೆರವೇರಿತು. ಕೊಪ್ರೇಶ ದೇಸಾಯಿ, ಗೋಪಾಲ ಗುಡಿಬಂಡಿ ದಾಸವಾಣಿಗೆ ಸಾಥ್ ನೀಡಿದರು.
Comments
Post a Comment