ನಗರ ಬಿಜೆಪಿ ಕಾರ್ಯಾಲಯದಲ್ಲಿ ಡಾ|| ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಆಚರಣಿ

                                  

ರಾಯಚೂರು,23-ಇಂದು ಬೆಳಿಗ್ಗೆ  ನಗರ ಬಿಜೆಪಿ ಕಾರ್ಯಾಲಯದಲ್ಲಿ "ಪ್ರಖರ ರಾಷ್ಟ್ರವಾದಿ, ದೇಶದ ಅಖಂಡತೆಗೆ ಶ್ರಮಿಸಿದ ಅಪ್ರತಿಮ ನಾಯಕ, ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ|| ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ಪುಷ್ಪಾರ್ಚನೆಯೊಂದಿಗೆ ನಮನಗಳು ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಉಪಾಧ್ಯಕ್ಷರು ಜೆ.ಎಂ. ಮೌನೇಶ್, ಜೆ. ಈರಣ್ಣ  ನಗರ ಮಹಿಳಾ ಮೋರ್ಚಾ ಅಧ್ಯಕ್ಷರು ವಾ
ಣಿಶ್ರೀ,ಜೆ. ಎಂ. ವಿರೇಶ್ ಕುಮಾರ್  ವಿರೇಶ್ ತಾಲ್ವಾರ್ ಕಾರ್ಯಾಲಯ ಕಾರ್ಯದರ್ಶಿ,ಎಂ ಹನುಮಂತಪ್ಪ ನರಸಪ್ಪ , ಯೇಸಪ್ಪ, ಬಿ.ಆಂಜನೇಯ, ಪ್ರೇಮ್ BJYM ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ