ಪ್ರತಿನಿತ್ಯ ಯೋಗ ಮಾಡುವುದರಿಂದ ಮನಸ್ಸಿಗೆ ನವೋಲ್ಲಾಸವಾಗುತ್ತದೆ -ಪಾಂಡುರಂಗ ಕಾಡ್ಲೂರು
ಪ್ರತಿನಿತ್ಯ ಯೋಗ ಮಾಡುವುದರಿಂದ ಮನಸ್ಸಿಗೆ ನವೋಲ್ಲಾಸ -ಪಾಂಡುರಂಗ ಕಾಡ್ಲೂರು
ರಾಯಚೂರು,ಜೂ.21- ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ತಾಲೂಕಿನ ಕಾಡೢೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಮಕ್ಕಳಿಗೆ ಯೋಗಾಭ್ಯಾಸವನ್ನು ಹೇಳಿಕೊಟ್ಟು ಪಾಂಡುರಂಗ ಕಾಡ್ಲೂರು ಮಾತನಾಡಿದರು .ಪ್ರತಿನಿತ್ಯ ಯೋಗ ಮಾಡುವುದರಿಂದ ಮನಸ್ಸಿಗೆ ನವೋಲ್ಲಾಸವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಶಾಲಾ ಸುಧಾರಣಾ ಸಮಿತಿಯ ಮೇಲ್ವಿಚಾರಕರು(sdmc) ಅಧ್ಯಕ್ಷರಾದ ಮಾನ್ಯಶ್ರೀ ವೀರೇಶ್ ಸಾಹುಕಾರ್ ವಹಿಸಿಕೊಂಡಿದ್ದರು ,ಮಹಾದೇವ , ಕಮಲ ರೆಹಮಾನ್' ಖೈರುನ್ನಿಸಾಬೆಗಂ ಸಂಗೀತಾ ,ನಿರ್ಮಲ ಪವಿತ್ರ ,ಸುವರ್ಣ ಉಪಸ್ಥಿತಿ ಇದ್ದರು.
Comments
Post a Comment