ಅಂಚೆ ಕಚೇರಿಯ ಸದುಪಯೋಗ ಪಡೆಯಿರಿ- ಶಶಿರಾಜ.
ಅಂಚೆ ಕಚೇರಿಯ ಸದುಪಯೋಗ ಪಡೆಯಿರಿ- ಶಶಿರಾಜ.
ರಾಯಚೂರು,ಜೂ.27- ಅಂಚೆ ಕಚೇರಿಯ ಸದುಪಯೋಗ ಪಡೆದುಕೊಳ್ಳಿ ಎಂದು ನಗರಸಭೆ ಸದಸ್ಯ ಇ.ಶಶಿರಾಜ ಹೇಳಿದರು.
ಅವರಿಂದು ನಗರದ ವಾಸವಿನಗರದಿಂದ ಜವಾಹರನಗರದ ಸತ್ಯಕಾಮ ಫಂಕ್ಷನ್ ಹಾಲ್ ಗೆ ಸ್ಥಳಾಂತರಗೊಂಡ ಅಂಚೆ ಕಚೇರಿ ಶಾಖೆ ಉದ್ಘಾಟಿಸಿ ಮಾತನಾಡಿದರು. ವೃದ್ಧರು ,ಮಹಿಳೆಯರು ಸ್ಥಳಾಂತರಗೊಂಡ ಶಾಖೆಯ ಸದುಪಯೋಗಕ್ಕೆ ಕರೆ ನೀಡಿದರು.ಈ ಸಂದರ್ಭದಲ್ಲಿ ಅಂಚೆ ಕಚೇರಿ ವ್ಯವಸ್ಥಾಪಕರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.
Comments
Post a Comment