ವಾಡ್ ನಂ.17 ರಲ್ಲಿ ಕರೋನಾ ಬೂಸ್ಟ್ ರ್ ಡೋಸ್ ಲಸಿಕೆ ವಿತರಣೆ.
ವಾಡ್ ನಂ.17 ರಲ್ಲಿ ಕರೋನಾ ಬೂಸ್ಟ್ ರ್ ಡೋಸ್ ಲಸಿಕೆ ವಿತರಣೆ. ರಾಯಚೂರು,ಜು.21- ನಗರದ ವಾರ್ಡ್ ನಂ.17 ರಲ್ಲಿ ಕರೋನಾ ಬೂಸ್ಟ್ ರ್ ಡೋಸ್ ಲಸಿಕೆ ಹಾಕಲಾಯಿತು. ಶ್ರೀ ಶೃಂಗೇರಿ ಶಂಕರಮಠದಲ್ಲಿ ನಡೆದ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಕರೋನಾ ಒಂದು ಮತ್ತು ಎರಡನೆ ಡೋಸ್ ಲಸಿಕೆ ಪಡೆದವರು ಬೂಸ್ಟ್ ರ್ ಡೋಸ್ ಲಸಿಕೆ ಹಾಕಿಸಿಕೊಂಡರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಈ. ಶಶಿರಾಜ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೊಪ್ರೇಶ ಸೌದಿಕರ್ ಬಡಾವಣೆಯ ಹನುಮೇಶ ಗಾರಲದಿನ್ನಿ, ವಿಠಲ್, ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಇನ್ನಿತರರು ಇದ್ದರು. ನೂರಾರು ಜನರು ಲಸಿಕೆಯ ಪ್ರಯೋಜನೆ ಪಡೆದರು.
Comments
Post a Comment