ಟ್ರಾಕ್ಟರ್ ಚಲಾಯಿಸಿ ನೈರ್ಮಲ್ಯ ವಾಹನಗಳಿಗೆ ಚಾಲನೆ ನೀಡಿದ ಶಾಸಕ ಡಾ.ಶಿವರಾಜ ಪಾಟೀಲ.


 ಟ್ರಾಕ್ಟರ್ ಚಲಾಯಿಸಿ ನೈರ್ಮಲ್ಯ ವಾಹನಗಳಿಗೆ ಚಾಲನೆ ನೀಡಿದ ಶಾಸಕ ಡಾ.ಶಿವರಾಜ ಪಾಟೀಲ.     ರಾಯಚೂರು,ಜು.21-ಟ್ರಾಕ್ಟರ್ ಚಲಾಯಿಸಿ ನೈರ್ಮಲ್ಯ ವಾಹನಗಳಿಗೆ ಶಾಸಕ ಡಾ.ಶಿವರಾಜ ಪಾಟೀಲ ಚಾಲನೆ ನೀಡಿದರು.                         ಬೆಳಿಗ್ಗೆ ನಗರಸಭೆ ಆವರಣದಲ್ಲಿ ನಗರದಲ್ಲಿ ಸ್ವಚ್ಚತೆ ಹಾಗೂ ನೈರ್ಮಲ್ಯ ಕಾಪಾಡಲು ಖರೀದಿಸಲಾದ ಐದು ಟ್ರ್ಯಾಕ್ಟರ್ ಮತ್ತು ಒಂದು ಮಿನಿ ಜೆಸಿಬಿಗೆ ಪೂಜೆ ನೆರವೇರಿಸಲಾಯಿತು.   

                         ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ್ ಆಂಜಿನೇಯ್ಯ ಮತ್ತು ಉಪಾಧ್ಯಕ್ಷರಾದ  ನರಸಮ್ಮ ನರಸಿಂಹಲು  ಮಾಡಗಿರಿ ಮತ್ತು  ನಗರ ಸಭೆ ಸದಸ್ಯರು, ಪೌರಾಯುಕ್ತರಾದ ಗುರುಲಿಂಗಪ್ಪ, ನಗರಸಭೆ ಅಧಿಕಾರಿಗಳಾದ ಮಲ್ಲಿಕಾರ್ಜುನ ಸೇರಿದಂತೆ  ಇನ್ನಿತರರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

Comments

Popular posts from this blog