ಮಂತ್ರಾಲಯಕ್ಕೆ ಸಿ.ಟಿ.ರವಿ ಭೇಟಿ.
ಮಂತ್ರಾಲಯಕ್ಕೆ ಸಿ.ಟಿ.ರವಿ ಭೇಟಿ. ರಾಯಚೂರು,ಆ.24- ಮಂತ್ರಾಲಯಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭೇಟಿ ನೀಡಿದರು. ಬೆಳಿಗ್ಗೆ ಕುಟುಂಬ ಸಹಿತರಾಗಿ ಆಗಮಿಸಿದ ಅವರಿಗೆ ಶ್ರೀಮಠದಿಂದ ಸ್ವಾಗತ ಕೋರಲಾಯಿತು ನಂತರ ಮಂಚಾಲಮ್ಮ ದೇವಿ ದರ್ಶನ ಪಡೆದ ಅವರು ರಾಯರ ಬೃಂದಾವನ ದರ್ಶನ ಪಡೆದುಕೊಂಡು ತದನಂತರ ಪೀಠಾಧೀಪತಿಗಳಾದ ಶ್ರೀಸುಬುಧೇಂದ್ರತೀರ್ಥರಿಂದ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾಜಿ ಶಾಸಕ ತಿಪ್ಪರಾಜು, ಎಪಿಎಂಸಿ ಅಧ್ಯಕ್ಷರಾದ ಅಚ್ಯುತ್ ರೆಡ್ಡಿ, ಬಿಜೆಪಿ ಮುಖಂಡರಾದ ಗಿರೀಶ ಕನಕವೇಡಿ, ಬಂಡೇಶ ವಲ್ಕಂದಿನ್ನಿ , ಸತೀಶ್, ಸೇರಿದಂತೆ ಇತರರು ಇದ್ದರು.
Comments
Post a Comment