ಮಂತ್ರಾಲಯ: ಡಾ.ವ್ಯಾಸನಕೇರಿ ಪ್ರಭಂಜನಾಚಾರ್ಯರಿಂದ ಪ್ರೋಷ್ಟಪದಿ ಶ್ರೀಮದ್ಭಾಗವತ ಪ್ರವಚನ.
ಮಂತ್ರಾಲಯ: ಡಾ.ವ್ಯಾಸನಕೇರಿ ಪ್ರಭಂಜನಾಚಾರ್ಯರಿಂದ ಪ್ರೋಷ್ಟಪದಿ ಶ್ರೀಮದ್ಭಾಗವತ ಪ್ರವಚನ. ರಾಯಚೂರು,ಆ.30- ಪರಮಪೂಜ್ಯ ಶ್ರೀ ಸುಬಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಇಂದಿನಿಂದ ಆ.30 ರಿಂದ ಸೆ.5 ರ ವರೆಗೆ ಸಂಜೆ 5:30 ರಿಂದ 7:00 ಗಂಟೆ ವರೆಗೆ ಬೆಂಗಳೂರಿನ ಡಾ.ವ್ಯಾಸನಕೇರಿ ಪ್ರಭಂಜನಾಚಾರ್ಯರಿಂದ ಪ್ರೋಷ್ಟಪದಿ ಶ್ರೀಮದ್ಭಾಗವತ ಪ್ರವಚನ ಕಾರ್ಯಕ್ರಮವು ಶ್ರೀಮಠದ ಪ್ರವಚನ ಮಂದಿರದಲ್ಲಿ ನಡೆಯುತ್ತದೆ. ಈ ಕಾರ್ಯಕ್ರಮವನ್ನು
ಶ್ರೀ ಶ್ರೀಪಾದಂಗಳವರು ದೀಪ ಪ್ರಜ್ವಲನ ಮಾಡುವ ಮುಖಾಂತರ ಇಂದು ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮವು 7 ದಿನಗಳ ಕಾಲ ನಡೆಯಲಿದೆ.
Comments
Post a Comment