ಮಂತ್ರಾಲಯ: ರಾಯರಿಗೆ ನವರತ್ನ ಖಚಿತ ಕವಚ ಸಮರ್ಪಣೆ.


ಮಂತ್ರಾಲಯ: ರಾಯರಿಗೆ ನವರತ್ನ ಖಚಿತ ಕವಚ ಸಮರ್ಪಣೆ.  
                  ರಾಯಚೂರು,ಸೆ.29-ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಮೂಲ ಬೃಂದಾವನಕ್ಕೆ ನವರತ್ನ ಖಚಿತ ಕವಚ ಸಮರ್ಪಣೆ ನೆರವೇರಿತು.

ಹೈದರಾಬಾದ ಮೂಲದ ರಾಯರ  ಭಕ್ತರಾದ ವೆಂಕಟರೆಡ್ಡಿ ಮತ್ತು ಎ ಲಕ್ಷ್ಮೀ ಕುಟುಂಬ ವರ್ಗ ನವರತ್ನ ಖಚಿತ ಕವಚ ಸಮರ್ಪಿಸಿದರು. ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನವರತ್ನ ಖಚಿತ ಕವಚ ದಾನಿಗಳನ್ನು ಆಶೀರ್ವದಿಸಿದರು
.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ