ನವರಾತ್ರಿ ಅಂಗವಾಗಿ ಮಂತ್ರಾಲಯ ರಾಯರ ಮಠದಲ್ಲಿ ಘಟ ಸ್ಥಾಪನೆ
ನವರಾತ್ರಿ ಅಂಗವಾಗಿ ಮಂತ್ರಾಲಯ ರಾಯರ ಮಠದಲ್ಲಿ ಘಟ ಸ್ಥಾಪನೆ
ರಾಯಚೂರು,ಸೆ.೨೬-ನವರಾತ್ರಿ ಅಂಗವಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಘಟ ಸ್ಥಾಪನೆ ಕಾರ್ಯ ನೆರವೇರಿಸಿದರು.
ಪಾಡ್ಯದಿಂದ ವಿಜಯದಶಮಿ ವರೆಗೆ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಉಪನ್ಯಾಸಗಳು ನೆರವೇರಲಿವೆ ಎಂದು ಶ್ರೀಮಠ ತಿಳಿಸಿದೆ.
Comments
Post a Comment