ಮಂತ್ರಾಲಯ: ರೈತರಿಗೆ ಉಚಿತವಾಗಿ ೭೫ ಜೋಡಿ ಹೋರಿಗಳ ವಿತರಣೆ


 ಮಂತ್ರಾಲಯ : ರೈತರಿಗೆ ಉಚಿತವಾಗಿ ೭೫ ಜೋಡಿ ಹೋರಿಗಳ ವಿತರಣೆ

ರಾಯಚೂರು,ಸೆ.೨೬-ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಮುಂಭಾಗದಲ್ಲಿ ಇಂದು ಸುಮಾರು ೭೫ ಜೋಡಿ ಹೋರಿಗಳನ್ನು ರೈತರಿಗೆ ಉಚಿತವಾಗಿ ನೀಡಲಾಯಿತು. 


ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು  ಚೀಟಿಗಳನ್ನು ಎತ್ತುವ ಮೂಲಕ ಹೋರಿಗಳನ್ನು ವಿತರಣೆ ಮಾಡಿ ಕೃಷಿಯಲ್ಲಿ ತೊಡಗಿಸಿಕೊಂಡು ಅವಗಳ ಉತ್ತಮ ಪಾಲನೆ ಪೋಷಣೆಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಂತ್ರಾಲಯ ಕ್ಷೇತ್ರದ ಶಾಸಕ ವೈ.ಬಾಲನಾಗಿ ರೆಡ್ಡಿ ಸೇರಿದಂತೆ ಮಠದ ಸಿಬ್ಬಂದಿಗಳಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ