ಉಪ್ಪಾರವಾಡಿಯಲ್ಲಿ ಪುನೀತ್ ನಮನ
ಉಪ್ಪಾರವಾಡಿಯಲ್ಲಿ ಪುನೀತ್ ನಮನ
ರಾಯಚೂರು,ಅ.29- ನಗರದ ಉಪ್ಪಾರವಾಡಿಯಲ್ಲಿ ಕನ್ನಡದ ಕಣ್ಮಣಿ ಡಾ. ಪುನಿತ್ ರಾಜಕುಮಾರ್ ಅವರ 1ನೇ ವರ್ಷದ ಪುಣ್ಯ ಸ್ಮರಣೆ ದಿನ ಅಂಗವಾಗಿ ಉಪ್ಪಾರ ಸಮಾಜದ ಯುವಕರು 15 ಅಡಿ ಎತ್ತರದ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೇಣದ ಬತ್ತಿ ದೀಪವನ್ನು ಹಚ್ಚುವ ಮೂಲಕ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸರ್ವೇಶ್, ಜಯ ಕುಮಾರ್ ,ಹಾಲ್ವಿ ರಾಮಾಂಜನೇಯಲು , ವಿಕಾಸ್ ಭೀಮೇಶ್, ರಮೇಶ್, ಪವನ್ ಕುಮಾರ್, ಗಿರೀಶ್, ಶಾಂತಕುಮಾರ್, ರಾಜೇಶ್, ಶಿವು, ಕೃಷ್ಣ, ರಮೇಶ್, ಮಣಿಕಂಠ, ಶ್ರೀನಿವಾಸ್ , ಸುರೇಶ್ ,ರಂಗನಾಥ್ ಸೇರಿದಂತೆ ಬಡವಾಣೆ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Comments
Post a Comment