ಶ್ರೀ ವಿಠಲ ಕೃಷ್ಣ ದೇವಸ್ಥಾನ: ಕಾರ್ತಿಕ ದೀಪೋತ್ಸವ
ಶ್ರೀ ವಿಠಲ ಕೃಷ್ಣ ದೇವಸ್ಥಾನ: ಕಾರ್ತಿಕ ದೀಪೋತ್ಸವ
ರಾಯಚೂರು,ನ.23- ನಗರದ ಶ್ರೀ ವಿಠಲ ಕೃಷ್ಣ ದೇವಸ್ಥಾನದಲ್ಲಿ ಶ್ರೀ ಯಾಜ್ಞವಲ್ಕ್ಯ ಸೇವಾಸಂಘದ ವತಿಯಿಂದ ಕಾರ್ತಿಕ ದೀಪೋತ್ಸವ ಆಯೋಜಿಸಲಾಗಿತ್ತು . ವೇ .ಮೂ .ಭೀಮಸೇನಾಚಾರ ಶಿರಗುಂಪಿ ಅವರಿಂದ ಪ್ರವಚನ ಮಂಗಳ ನಂತರ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು .
ಈ ಸಂದರ್ಭದಲ್ಲಿ ಸತ್ಯನಾರಾಯಣ ಜೋಷಿ, ತಿರುಪತಿ ಜೋಷಿ, ತಿರುಮಲರಾವ್ ಗಾಣದಾಳ ,ನರಸಿಂಗರಾವ್ ಗಧಾರ, ಪ್ರಸನ್ನ ಆಲಂಪಲ್ಲಿ,ರಮಾಕಾಂತ ಹುಲಿಯಾಪುರ, ಸುಧಾಕರ ರಾವ್ ಗಣದಿನ್ನಿ, ಅರ್ಚಕರಾದ
ವಾಮನಾಚಾರ್, ಮಾರುತಿ ಜೋಷಿ, ಜಯಕುಮಾರ ದೇಸಾಯಿ ಕಾಡ್ಲೂರು, ಆನಂದಮೂರ್ತಿ
ಇನ್ನೂ ಅನೇಕ ಭಕ್ತಾದಿಗಳು ,ಮಹಿಳೆಯರು ಭಾಗವಹಿಸಿ ಯಶಸ್ವಿಗೊಳಿಸಿದರು.
Comments
Post a Comment