ಅಯ್ಯಪ್ಪಸ್ವಾಮಿ ಭಕ್ತರಿಗಾಗಿ ನಾಂದೇಡನಿಂದ ಕೋಲಮ್ ನಡುವೆ ವಿಶೇ಼ಷ ರೈಲು
ಅಯ್ಯಪ್ಪಸ್ವಾಮಿ ಭಕ್ತರಿಗಾಗಿ ನಾಂದೇಡನಿಂದ ಕೋಲಮ್ ನಡುವೆ ವಿಶೇ಼ಷ ರೈಲು- ಬಾಬು ರಾವ್ ರಾಯಚೂರು,ಡಿ.20- ನಾಂದೇಡನಿಂದ ಕೋಲಮ್ ನಡುವೆ ವಿಶೇ಼ಷ ರೈಲನ್ನು ದಿ. 22 ರಂದು ಓಡಿಸಲಾಗುತ್ತಿದೆ.ಇದರ ನಂಬರ್ 07135 ಆಗಿರುತ್ತದೆ.ಇದು ಅಂದು ರಾತ್ರಿ 11.45 ಕ್ಕೆ ಬಿಟ್ಟು ಬೆಳಿಗ್ಗೆ 11.20 ಕ್ಕೆ ರಾಯಚೂರಿಗೆ ಬರುತ್ತದೆ. ಇದರ ಮಾರ್ಗ ಯಾದಗಿರಿ,ರಾಯಚೂರು ,ಸೇಲಂ ಆಗಿದೆ.
ಕೊಲ್ಲಮ್ ನಿಂದ ರಾಯಚೂರ ರೈಲು ದಿ. 24 ಮತ್ತು ಜನವರಿ 7 ರಂದು ಓಡಲಿದೆ. ಇದರ ನಂಬರ್ 07136 ಆಗಿದೆ.ಇದು ಮಧ್ಯಾಹ್ನ 3 ಗಂಟೆಗೆ ಹೊರಡುತ್ತದೆ.ರಾಯಚೂರು ನಿಲ್ದಾಣಕ್ಕೆ ಬೆಳಿಗ್ಗೆ 4.55 ಕ್ಕೆ ಬತುತ್ತದೆ.ಈ ಟ್ರೇನ್ ಅಯ್ಯಪ್ಪಸ್ವಾಮಿ ಭಕ್ತರಿಗೆ ಅನುಕೂಲಕರವಾಗಿದೆ.ಪ್ರಯಾಣಿಕರು ಇದರ ಪ್ರಯೋಜನ ಪಡೆಯಲು ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್ ಕೋರಿದ್ದಾರೆ.
Comments
Post a Comment