ಮಂತ್ರಾಲಯ: ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ ಮತ್ತು ನಟಿ ರಚಿತಾ ರಾಮ್ ಗೆ ಸನ್ಮಾನ.
ಮಂತ್ರಾಲಯ: ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ ಮತ್ತು ನಟಿ ರಚಿತಾ ರಾಮ್ ಗೆ ಸನ್ಮಾನ. ರಾಯಚೂರು,ಫೆ.23- ಮಂತ್ರಾಲಯದಲ್ಲಿ ನಡೆಯುತ್ತಿರುವ ಶ್ರೀ ಗುರುವೈಭವೋತ್ಸವದಲ್ಲಿ ರಾಜ್ಯ ಸಭಾ ಸದಸ್ಯ ಹಾಗೂ ನಟ ಜಗ್ಗೇಶರವರಿಗೆ ಮತ್ತು ನಟಿ ರಚಿತಾ ರಾಮ್ ಅವರಿಗೆ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಪ್ರಶಸ್ತಿ ನೀಡಿ ಸನ್ಮಾನಿಸಿದರು.
ನಟ ಜಗ್ಗೇಶ ಪತ್ನಿ ಸಮೇತರಾಗಿ ಶ್ರೀ ಮಂಚಾಲಮ್ಮ ದೇವಿ ಹಾಗೂ ರಾಯರ ಮೂಲ ಬೃಂದಾವನ ದರ್ಶನ ಪಡೆದರು.
ನಟಿ ರಚಿತಾ ರಾಮ್ ರವರು ಸಹ ಮಂಚಾಲಮ್ಮ ದೇವಿ ದರ್ಶನ ಪಡೆದು ರಾಯರ ಮೂಲ ಬೃಂದಾವನ ದರ್ಶನ ಪಡೆದುಕೊಂಡರು.
Comments
Post a Comment