ವಿದ್ಯಾರ್ಥಿ ವಿನಯ್ ಕುಂಚದಲ್ಲಿ ಅರಳಿದ ಮರ್ಯಾದಾ ಪುರುಷತ್ತಮ ಶ್ರೀರಾಮ


ವಿದ್ಯಾರ್ಥಿ ವಿನಯ್
 ಕುಂಚದಲ್ಲಿ ಅರಳಿದ ಮರ್ಯಾದಾ ಪುರುಷತ್ತಮ ಶ್ರೀರಾಮ                      ರಾಯಚೂರು,ಮಾ.28- ನಗರದ ರಾಯಚೂರು ಪ್ರಭ ಪತ್ರಿಕೆ   ಡಿಟಿಪಿ ಆಪರೇಟರ್ ವೇಣುಗೋಪಾಲ  ಅವರ ಮಗ ವಿನಯಕುಮಾರ ಶ್ರೀರಾಮ ನವಮಿ ಅಂಗವಾಗಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮನನ್ನು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ .

ಅವರು 
ಕನ್ಯಾಕಾ ಪರಮೇಶ್ವರಿ ಶಾಲೆ ಆಂಗ್ಲ ಮಾದ್ಯಮದಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ