ಮಂತ್ರಾಲಯ: ಪವಿತ್ರ ರಂಜಾನ ಹಬ್ಬದಂಗವಾಗಿ ಶ್ರೀಗಳ ಆಶೀರ್ವಾದ ಪಡೆದ ಮುಸ್ಲಿಂ ಬಾಂಧವರು
ಮಂತ್ರಾಲಯ: ಪವಿತ್ರ ರಂಜಾನ್ ಹಬ್ಬದಂಗವಾಗಿ ಶ್ರೀಗಳ ಆಶೀರ್ವಾದ ಪಡೆದ ಮುಸ್ಲಿಂ ಬಾಂಧವರು
ರಾಯಚೂರು,ಏ.೨೨-ಪವಿತ್ರ ರಂಜಾನ್ ಹಬ್ಬದಂಗವಾಗಿ ಮುಸ್ಲಿಂ ಬಾಂಧವರು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆದು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರಿ0ದ ಪರಿಮಳ ಪ್ರಸಾದ ಮತ್ತು ಆಶೀರ್ವಾದ ಪಡೆದರು.
ನಂತರ ಅನುಗ್ರಹ ಸಂದೇಶ ನೀಡಿದ ಪೀಠಾಧಿಪತಿಗಳು ರಂಜಾನ್ ಹಬ್ಬದ ಶುಭಾಷಯ ಕೋರಿ ರಾಯರು ನಿಮಗೆಲ್ಲ ಆನುಗ್ರಹಿಸಿಲಿ ಎಂದರು. ನಿಮ್ಮ ಧರ್ಮ ಪಾಲನೆ ಮಾಡಿ ಎಲ್ಲರೊಂದಿಗೆ ಸೌಹಾರ್ದಯುತವಾಗಿ ಜೀವನ ನಡೆಸಿ ಸಹ ಬಾಳ್ವೆಯಿಂದ ಒಳಿತು ಸಾಧ್ಯವೆಂದರು.
Comments
Post a Comment