ಅಲ್ಲಮಪ್ರಭು ಕಾಲೋನಿ ತಾಯಮ್ಮ ದೇವಿ ದೇವಸ್ಥಾನ ಸಮಿತಿಯಿಂದ ಶಾಸಕರಿಗೆ ಸನ್ಮಾನ
ಅಲ್ಲಮಪ್ರಭು ಕಾಲೋನಿ ತಾಯಮ್ಮ ದೇವಿ ದೇವಸ್ಥಾನ ಸಮಿತಿಯಿಂದ ಶಾಸಕರಿಗೆ ಸನ್ಮಾನ ರಾಯಚೂರು ,ಜೂ.16- ರಾಯಚೂರು ನಗರ ಕ್ಷೇತ್ರಕ್ಕೆ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾದ ಡಾ. ಶಿವರಾಜ್ ಪಾಟೀಲ್ ಅವರಿಗೆ ಅಲ್ಲಮಪ್ರಭು ಕಾಲೋನಿ ತಾಯಮ್ಮ ದೇವಿ ದೇವಸ್ಥಾನ ಸಮಿತಿಯಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷರಾದ ಬಾಶುಮಿಯ, ಉಪಾಧ್ಯಕ್ಷರುಗಳಾದ ಉಮೇಶ್ ಅವಂತಿ ರಾಯಪ್ಪ ನಿವೃತ್ತಿ ಶಿಕ್ಷಕರು ,ಖಜಾಂಚಿ ಯಾದ ರಾಯಕೊಂಪಿ ಮೋದಿ ಕೃಷ್ಣಮೂರ್ತಿ,ನಿರ್ದೇಶಕರುಗಳಾದ ಮಲ್ಲೇಶ್ ದಳವಾಯಿ,ಡಾ ಶರಣಗೌಡ ಪಾಟೀಲ್,ಮುಖಂಡರುಗಳಾದ ಸಂಗಮೇಶ್ ,ಮೌನೇಶ್,ಬಸವರಾಜ್ ,ವೀರೇಶ್ ನಾಗಲದಿನ್ನಿ ಮುಂತಾದವರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Comments
Post a Comment