ಗಣೇಶ ವಿಸರ್ಜನೆ :ಖಾಸ ಬಾವಿ ಬಳಿ ಸಾಲುಗಟ್ಟಿರುವ ಗಣೇಶ ಮೂರ್ತಿಗಳು.


 ಗಣೇಶ ವಿಸರ್ಜನೆ :ಖಾಸ ಬಾವಿ ಬಳಿ ಸಾಲುಗಟ್ಟಿರುವ ಗಣೇಶ ಮೂರ್ತಿಗಳು.                           ರಾಯಚೂರು,ಸೆ.28- ಸಾರ್ವಜನಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ಸಾಗಿದ್ದು ಮಾವಿನ ಕೆರೆ ಬಳಿಯ ಖಾಸ ಬಾವಿ ಬಳಿ ಗಣೇಶ ಮೂರ್ತಿಗಳು ಸಾಲುಗಟ್ಟಿ ನಿಂತಿವೆ. 

                                     ನಿನ್ನೆ ತಡರಾತ್ರಿ 1 ಗಂಟೆ ನಂತರ ಗಣೇಶ ಮೂರ್ತಿಗಳು ವಿಸರ್ಜನೆಗೆ ಒಂದೊಂದಾಗಿ ಬಂದವು ನಸುಕಿನ ಜಾವ ಬೆರಳೆಣಿಕೆಯ ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು ಬಹುತೇಕ ಗಣೇಶ ಮೂರ್ತಿಗಳ ವಿಸರ್ಜನೆ ಬಾಕಿಯಿದ್ದು ಕಿವಿಗಡಚಿಕ್ಕುವ ಡಿಜೆ ಸಂಗೀತದ ಮಧ್ಯೆ ವಿಸರ್ಜನ ಮೆರವಣಿಗೆ ಸಾಗಿದ್ದು ಖಾಸ್ ಬಾವಿ ಬಳಿ ಗಣೇಶ ಮೂರ್ತಿಗಳ ವಿಸರ್ಜನೆ ವೀಕ್ಷಿಸಲು ಜನ ಜಂಗುಳಿ ನೆರೆದಿದೆ ಬೃಹತ್ ಕ್ರೇನ್ ಗಳ ಸಹಾಯದಿಂದ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುತ್ತಿದೆ. ಬಾವಿ ಸುತ್ತ ಪೊಲೀಸರು ಬಂದೋ ಬಸ್ತ್ ಕೈಗೊಂಡಿದ್ದಾರೆ
.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್