ಇಂದು ರಾಹುಗ್ರಸ್ತ ಚಂದ್ರ ಗ್ರಹಣ




ಇಂದು ರಾಹುಗ್ರಸ್ತ ಚಂದ್ರ ಗ್ರಹಣ 

ರಾಯಚೂರು ,ಅದು.28- ಇಂದು ರಾಹುಗ್ರಸ್ತ ಚಂದ್ರ ಗ್ರಹಣ ಸಂಭವಿಸಲಿದೆ ಭಾರತದಲ್ಲಿ  ಗ್ರಹಣ ಗೋಚರಿಸಲಿದೆ.                            ಗ್ರಹಣ ಸ್ಪರ್ಶ -ಮಧ್ಯರಾತ್ರಿ 1-02, ಗ್ರಹಣ ಮಧ್ಯ -ಮಧ್ಯರಾತ್ರಿ 1-45,ಗ್ರಹಣ ಮೋಕ್ಷ - ಮಧ್ಯ ರಾತ್ರಿ 2-10.


ಗ್ರಹಣ ಆದ್ಯಂತ ಪುಣ್ಯಕಾಲ -1-09 ಇರಲಿದೆ

ವೇದ ವಿಚಾರ :

ಈ ಚಂದ್ರ ಗ್ರಹಣ ಮಧ್ಯ ರಾತ್ರಿ ಮೂರನೇ ಯಾಮದಲ್ಲಿ ಆಗುತ್ತಿರುವದರಿಂದ ಗ್ರಹಣ ಸ್ಪರ್ಶ ಕ್ಕಿಂತ ಮೂರು ಯಾಮ ಮೊದಲು ಅಂದರೆ ಸಾಯಂಕಾಲ 4-02ರಿಂದ ವೇದವು ಪ್ರಾರಂಭ ವಾಗುವುದು.

ಸಾಯಂಕಾಲ 4-00 ಒಳಗೆ ಭೋಜನ ಮುಗಿಸಬೇಕು.

ಗ್ರಹಣ ಫಲ:

ಅಶ್ವಿನಿ ನಕ್ಷತ್ರ ಮೇಷ ರಾಶಿ ಯಲ್ಲಿ ಈ ಗ್ರಹಣವಾಗುತ್ತಿರುವದಿಂದ ಈ ರಾಶಿ ಯವರಿಗೆ ವಿಶೇಷ ದೋಷವು ಇದೆ ಎನ್ನಲಾಗಿದೆ.


ನಕ್ಷತ್ರ ದೋಷ

ಅಶ್ವಿನಿ,ಭರಣಿ, ರೋಹಿಣಿ, ಮೃಗಶಿರಾ, ಪುಷ್ಯ, ಆಶ್ಲೇಷಾ,ಮಘ, ಉತ್ತರ, ಚಿತ್ರ, ಸ್ವಾತಿ, ವಿಶಾಖ, ಅನುರಾಧ,ಮೂಲ, ಪೂರ್ವಾಷಾಡ, ಶ್ರವಣ, ಧನಿಷ್ಠ, ಉತ್ತರಾಭಾದ್ರ, ರೇವತಿ.


ಜನ್ಮರಾಶಿಯಿಂದ ಗ್ರಹಣ ದೋಷ

ಶುಭಫಲ:

ಮಿಥುನ,ಕರ್ಕ, ವೃಶ್ಚಿಕ ಕುಂಭ 

ಮಿಶ್ರ ಫಲ:

ಸಿಂಹ, ತುಲಾ,ಧನು, ಮೀನ

ಅಶುಭ ಫಲ:

ಮೇಷ, ವೃಷಭ, ಕನ್ಯಾ,ಮಕರ




Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್