ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನ: ಭಕ್ತಿ ಸಿಂಚನ ಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮ
ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನ: ಭಕ್ತಿ ಸಿಂಚನ ಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮ ರಾಯಚೂರು,ಅ.22- ತಾಲೂಕಿನ ಸುಕ್ಷೇತ್ರ ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ 10ನೇ ವರ್ಷದ ವೈಭವದ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಶನಿವಾರದಂದು
ಸಾಯಂಕಾಲ 6.30 ಭಕ್ತಿ ಸಿಂಚನ ಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮ ಗಾಯಕರು ಶ್ರೀಮತಿ ಮಹಾಲಕ್ಷ್ಮಿ ರಾಯಚೂರು ಹಾಗೂ ಶ್ರೀಮತಿ ಮಂಜುಳಾ ಹಟ್ಟಿ ಚಿನ್ನದಗಣಿ ಹಾಗೂ ಶ್ರೀ ಹುಸೇನ್ ಸಾಬ್ ಲಿಂಗಸೂಗೂರು ಹೃದಯಸಂಗಮ ರೆಕಾರ್ಡಿಂಗ್ ಸಂಸ್ಥೆಯ ಸಂಸ್ಥಾಪಕರು ಈ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.
Comments
Post a Comment