ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಇಂದಿರಾಗಾಂಧಿ ಪುಣ್ಯದಿನ, ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಆಚರಣೆ
ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಇಂದಿರಾಗಾಂಧಿ ಪುಣ್ಯದಿನ, ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಆಚರಣೆ
ರಾಯಚೂರು, ಅ.31- ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರದಂದು ನಗರದ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದಿ.ಶ್ರೀಮತಿ ಇಂದಿರಾಗಾಂಧಿ ಯವರ ಪುಣ್ಯತಿಥಿ ಹಾಗೂ ಮಾಜಿ ಕೇಂದ್ರ ಗೃಹ ಸಚಿವ ದಿ. ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮೊದಲಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಈ ಇಬ್ಬರು ಮಹನೀಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು .
ಈ ಸಂದರ್ಭದಲ್ಲಿ ಪಾರಸಮಲ್ ಸುಖಾಣಿ, ಬಸವರಾಜ ಪಾಟೀಲ್ ಇಟಗಿ, ಎ.ವಸಂತಕುಮಾರ, ಜಿ.ಬಸವರಾಜರೆಡ್ಡಿ, ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ತಾಯಣ್ಣ ನಾಯಕ, ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ, ಆಂಜನೇಯ ಕುರುಬದೊಡ್ಡಿ, ರಾಮಕೃಷ್ಣ ನಾಯಕ, ಜಿ.ಸುರೇಶ, ರವಿ ಪಾಟೀಲ್, ಸುಧೀಂದ್ರ ಜಾಗೀರದಾರ, ಭೀಮನಗೌಡ ನಾಗಡದಿನ್ನಿ, ಸಿದ್ದಪ್ಪ, ಭಂಡಾರಿ, ರಮೇಶ ಯಾದವ, ಶರಣಪ್ಪ ಪೂಜಾರಿ, ದರೂರು ಬಸವರಾಜ ಪಾಟೀಲ್, ಎಂ.ಕೆ.ಬಾಬರ್, ಸುಧಾಮ, ನಜೀರ್ ಪಾಟೀಲ್, ರಾಣಿ ರಿಚರ್ಡ್, ಮಂಜುಳಾ ಅಮರೇಶ, ಶಶಿಕಲಾ ಭೀಮರಾಯ, ಮಾಲಾ ಭಜಂತ್ರಿ, ಕಾಶಿಂಬೀ ಭಾರತಿ, ರಜಿಯಾ ಪಟೇಲ್, ಪೋತಗಲ್ ಶ್ರೀನಿವಾಸ, ಕೆ.ಇ.ಕುಮಾರ, ವೈ.ಎಸ್.ಯಲ್ಲಪ್ಪ, ನರಸಿಂಹ ನಾಯಕ, ತಿಮ್ಮಪ್ಪ ಸ್ವಾಮಿ, ಪಾಗುಂಟಪ್ಪ ಮಿರ್ಜಾಪುರ, ಚೇತನ ಕಡಗೋಳ, ಮಲ್ಲೇಶ ಕೊಲಮಿ, ಈರಣ್ಣ, ರಾಘವೇಂದ್ರ, ಇಲ್ಲೂರು ಗೋಪಾಲಯ್ಯ, ಮರಿಸ್ವಾಮಿ, ಕೆ.ರಂಗರಾಜ ನಾಯಕ, ಲಕ್ಷ್ಮಣ ಮ್ಯಾದಾರ, ವಿಜಯಕುಮಾರಸ್ವಾಮಿ, ಕೆ.ಟಿ.ಶ್ರೀನಿವಾಸ, ಆನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Comments
Post a Comment