ಡಿ.1 ರಂದು ಪೂರ್ವಭಾವಿ ಸಭೆ
ಡಿ.1 ರಂದು ಪೂರ್ವಭಾವಿ ಸಭೆ
ರಾಯಚೂರು,ನ.30- ಶುಕ್ರವಾರ ಡಿ.1ರಂದು ಸಾಯಂಕಾಲ 5.00 ಗಂಟೆಗೆ ನಗರದ ಸತ್ಯನಾಥ ಕಾಲೋನಿಯ ಪ್ರಾಣದೇವರ ದೇವಸ್ಥಾನದಲ್ಲಿ ಆಯೋಧ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಮ ಮಂದಿರದಲ್ಲಿ ಜನವರಿ 22ರಂದು ರಾಮದೇವರ ಪ್ರತಿಷ್ಠಾಪನೆ ಯಾಗಲಿದ್ದು
ಅದರ ಅಂಗವಾಗಿ ಅಂದು ರಾಯಚೂರಿನ ದೇವಸ್ಥಾನಗಳಲ್ಲಿ ರಾಮ ತಾರಕ ಜಪ, ಹೋಮ, ದೀಪಾಲಂಕಾರ ಮತ್ತು ಇತರ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳುವುದರ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ ದಯವಿಟ್ಟು ಎಲ್ಲಾ ರಾಮ ಭಕ್ತರು ಹಾಗೂ ಹಿಂದೂ ಸಮಾಜ ಎಲ್ಲಾ ಬಾಂಧವರು ಈ ಸಭೆಗೆ ಬಂದು ತಮ್ಮ ಸಲಹೆ ಸೂಚನೆ ನೀಡಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಡಿ.ಕೆ.ಮುರಳೀಧರ್ ವಿನಂತಿಸಿಕೊಂಡಿದ್ದಾರೆ.
Comments
Post a Comment