ವಡ್ಲೂರು: ಛಲವಾದಿ ಸಮುದಾಯಕ್ಕೆ ಸಮುದಾಯ ಭವನಕ್ಕೆ ಒತ್ತಾಯ.


ವಡ್ಲೂರು: ಛಲವಾದಿ ಸಮುದಾಯಕ್ಕೆ ಸಮುದಾಯ ಭವನಕ್ಕೆ ಒತ್ತಾಯ. 
     ರಾಯಚೂರು,ನ.30-ವಡ್ಲೂರು ಗ್ರಾಮದಲ್ಲಿ ಛಲವಾದಿ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ  ಜೈ ಭೀಮ್ ನವ ಚೈತನ್ಯ ಸಂಘ ಒತ್ತಾಯ ಮಾಡಿತು.                                   ಜಿ.ಪಂ ಸಿಇಓ ಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು ಯದ್ಲಾಪೂರು ಗ್ರಾ.ಪಂ ವ್ಯಾಪ್ತಿಯ ವಡ್ಲೂರು ಗ್ರಾಮದಲ್ಲಿ ಸುಮಾರು 60-70 ಕುಟುಂಬಗಳು ವಾಸವಾಗಿದ್ದು  ಖಾಸಗಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಮಾಡಿಕೊಳ್ಳುವಷ್ಟು ಹಣದ ಅನೂಕೂಲವಿಲ್ಲದ ಜನರಿಗೆ ಸಮುದಾಯ ಭವನ ಅತ್ಯವಶ್ಯಕವಾಗಿದ್ದು ಗ್ರಾಮಸ್ಥರ  ಮಂಗಳ ಕಾರ್ಯಕ್ರಮಕ್ಕೆ ಸಮುದಾಯ ನಿರ್ಮಿಸಬೇಕೆಂದು ಒತ್ತಾಯಿಸಿದರು.                                             ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಜು, ಮಾರುತಿ, ಭೀಮರಾಯ, ಸಂಗಮೇಶ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ