ನಗರಸಭೆ ವಾರ್ಡ್ ನಂ.12 ಉಪಚುನಾವಣೆಯಲ್ಲಿ ಎಂ.ಪವನ್ ಕುಮಾರ್ ಗೆಲುವು.

 




ನಗರಸಭೆ ವಾರ್ಡ್ ನಂ.12  ಉಪಚುನಾವಣೆಯಲ್ಲಿ ಎಂ.ಪವನ್ ಕುಮಾರ್ ಗೆಲುವು. 
                    ರಾಯಚೂರು,ಡಿ.30-ನಗರಸಭೆ ವಾರ್ಡ್ ನಂ.12 ಮಂಗಳವಾರ ಪೇಟೆ ಉಪಚುನಾವಣೆಯಲ್ಲಿ ಎಂ.ಪವನ್ ಕುಮಾರ್ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ. 


                         ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅವರಿಗೆ 2627 ಮತಗಳು ಲಭಿಸಿದ್ದು ಇನ್ನುಳಿದಂತೆ ಪ್ರತಿ ಸ್ಪರ್ಧಿಗಳಾದ    ಮೀರ್ ಅಬ್ದುಲ್ ರಹೀಂ ರವರಿಗೆ 359 ಮತಗಳು ಹಾಗೂ ನೂರ್ ಪಾಷಾ ರವರಿಗೆ 140 ಮತಗಳು ಲಭಿಸಿದ್ದು ನೋಟಾ ಮತಗಳು 18 ಚಲಾವಣೆಗೊಂಡಿವೆ. ಈ.ವಿನಯ್ ಕುಮಾರ್ ರಾಜೀನಾಮೆಯಿಂದ ಇಲ್ಲಿ ಉಪಚುನಾವಣೆ ನಡೆದಿತ್ತು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ