ಜೆಡಿಎಸ್ ಗ್ರಾಮೀಣ ವತಿಯಿಂದ ಬಿ.ವೈ.ವಿಜಯೇಂದ್ರರವರಿಗೆ ಸನ್ಮಾನ.

 


ಜೆಡಿಎಸ್ ಗ್ರಾಮೀಣ ವತಿಯಿಂದ ಬಿ.ವೈ.ವಿಜಯೇಂದ್ರರವರಿಗೆ ಸನ್ಮಾನ.                                  ರಾಯಚೂರು,ಜ.28-ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರವರಿಗೆ ಜೆಡಿಎಸ್ ಗ್ರಾಮೀಣದಿಂದ ಸನ್ಮಾನಿಸಲಾಯಿತು. ಮಂತ್ರಾಲಯದಿಂದ ರಾಯಚೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಅವರಿಗೆ ಸನ್ಮಾನಿಸಿ ಜೆಡಿಎಸ್ ಪಕ್ಷದಿಂದ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಲಾಯಿತು.   

                                          ಈ ಸಂದರ್ಭದಲ್ಲಿ ಜೆಡಿಎಸ್ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮೊಹಮ್ಮದ್ ನಿಜಾಮುದ್ದೀನ್,ಬಿಜೆಪಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮೆಹಬೂಬ್ ಪಟೇಲ್, ಮುಖಂಡರಾದ ಬಸವರಾಜ ಹೂಗಾರ್, ಬಿಜೆಪಿ ಯುವ ಮುಖಂಡ ಜಿ.ವಿದ್ಯಾನಂದರೆಡ್ಡಿ,ರವಿತಾತಾ, ಶರಣ ಬಸವರಾಜ ಗೌಡ,ಜಗದೀಶ್ ರೆಡ್ಡಿ, ಶ್ರೀ ನಿವಾಸ ರೆಡ್ಡಿ,ಗುಜ್ಜರ್ ತಾಯಪ್ಪ,ಮೊಹಮ್ಮದ್ ರಫಿ, ದಳಪತಿ ವೆಂಕಟೇಶ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ