ಮಂತ್ರಾಲಯ: ಸಿರುಗುಪ್ಪ ಆರ್ಯವೈಶ್ಯ ಪಾದಯಾತ್ರೆ ಮಂಡಳಿಯಿಂದ ಅದ್ದೂರಿ ಗುರುವಂದನಾ ಕಾರ್ಯಕ್ರಮ.
ಮಂತ್ರಾಲಯ: ಸಿರುಗುಪ್ಪ ಆರ್ಯವೈಶ್ಯ ಪಾದಯಾತ್ರೆ ಮಂಡಳಿಯಿಂದ ಅದ್ದೂರಿ ಗುರುವಂದನಾ ಕಾರ್ಯಕ್ರಮ. ರಾಯಚೂರು,ಜ.27- ಆರ್ಯವೈಶ್ಯ ಪಾದಯಾತ್ರೆ ಮಂಡಳಿ ಸಿರುಗುಪ್ಪ ವತಿಯಿಂದ ಮಂತ್ರಾಲಯದಲ್ಲಿ ಅದ್ದೂರಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಭವ್ಯ ಶೋಭಾಯಾತ್ರೆ ನಂತರ ವೇದಿಕೆ ಕಾರ್ಯಕ್ರಮದಲ್ಲಿ
ಶ್ರೀಪಾದಂಗಳವರಿಗೆ ತುಲಾಭಾರ ಹಾಗೂ ಪುಷ್ಪ ವೃಷ್ಟಿ ನೆರವೇರಿತು.
ಇದೆ ಸಂದರ್ಭದಲ್ಲಿ ಪಂಡಿತ ಕೇಸರಿ ಮಹಾಮಹೋಪಾಧ್ಯಾಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶ್ರೀ ರಾಜಾ ಎಸ್.ಗಿರಿಯಾಚಾರ್ಯರಿಗೆ ಸನ್ಮಾನಿಸಲಾಯಿತು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
Comments
Post a Comment