ಟ್ರಾನ್ಸ್ ಫಾರ್ಮ್ ರ್ ಗೆ ಬೆಂಕಿ ನಗರದಲ್ಲಿ ವಿದ್ಯುತ್ ಕಡಿತ.
ಟ್ರಾನ್ಸ್ ಫಾರ್ಮ್ ರ್ ಗೆ ಬೆಂಕಿ ನಗರದಲ್ಲಿ ವಿದ್ಯುತ್ ಕಡಿತ. ರಾಯಚೂರು,ಮಾ.29- ನಗರದಲ್ಲಿ ವಿದ್ಯುತ್ ಪರಿವರ್ತಕ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದರಿಂದ ವಿದ್ಯುತ್ ಕಡಿತವಾಗಿ ಜನರು ಪರಿತಪಿಸುವಂತಾಗಿದೆ.
ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿರುವ ಜನರಿಗೆ ಗಾಯದ ಮೇಲೆ ಬರೆಯಳೆದಂತೆಯಾಗಿದೆ ರಾತ್ರಿಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡೋಣವೆಂದರೆ ವಿದ್ಯುತ್ ಕಡಿತದಿಂದ ಫ್ಯಾನ್ ಇಲ್ಲದೆ ಸೆಕೆಯಿಂದ ರಾತ್ರಿಯಲ್ಲಾ ಎದ್ದು ಕೂಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಆದಷ್ಟು ಬೇಗನೆ ವಿದ್ಯುತ್ ಪೂರೈಕೆ ಆಗಲಿ ಎಂಬುದು ನಿವಾಸಿಗಳ ಒತ್ತಾಯವಾಗಿದೆ.
Comments
Post a Comment