ಏ.29 ರಂದು ನಗರಕ್ಕೆ ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ

 


ಏ.29 ರಂದು ನಗರಕ್ಕೆ ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ
.                                                             ರಾಯಚೂರು,ಏ.29- ಲೋಕಸಭಾ ಚುನಾವಣೆ  ಪ್ರಚಾರಕ್ಕೆ ಏ.29 ರಂದು ನಗರಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ‌.ಕೆ.ಶಿವಕುಮಾರ ಆಗಮಿಸಲಿದ್ದಾರೆ.                                     ಅಂದು ಸಂಜೆ 6 ಗಂಟೆಗೆ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಸಾರ್ವಜನಿಕ  ಪ್ರಚಾರ ಸಭೆಯಲ್ಲಿ    ಪಾಲ್ಗೊಳ್ಳಲಿರುವ ಅವರು ಅಂದು ರಾತ್ರಿ ನಗರದಲ್ಲಿ ವಾಸ್ತವ್ಯ ಹೂಡಿ ಬೆಳಿಗ್ಗೆ ಯಾದಗಿರಿಗೆ ಪ್ರಯಾಣ ಬೆಳೆಸಲಿದ್ದಾರೆ.

Comments

Popular posts from this blog