ಕಾಡ್ಲೂರಲ್ಲಿ ಜಿ.ಕುಮಾರ ನಾಯಕ ಪರ ಶಾಸಕ ದದ್ದಲ್ ಪ್ರಚಾರ
ಕಾಡ್ಲೂರಲ್ಲಿ ಜಿ.ಕುಮಾರ ನಾಯಕ ಪರ ಶಾಸಕ ದದ್ದಲ್ ಪ್ರಚಾರ ರಾಯಚೂರು,ಏ.23- ದೇವಸೂಗೂರು ಜಿಲ್ಲಾ ಪಂಚಾಯತ್ ವ್ಯಾಪ್ತಿ ರಂಗಾಪುರ,ಕರೆಕಲ್, ಕಾಡ್ಲೂರು, ಗುರ್ಜಾಪೂರ, ಅರಷಿಣಿಗಿ, ಗ್ರಾಮಗಳಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ರವರು ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ್ ರವರ ಪರವಾಗಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
Comments
Post a Comment