ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಇಂದು ಯುವ ಗೋಷ್ಟಿ: ಸನಾತನ ಧರ್ಮ ಕುರಿತು ಎ.ನಾಗರಾಜರಿಂದ ವಿಷಯ ಮಂಡನೆ
ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಇಂದು ಯುವ ಗೋಷ್ಟಿ: ಸನಾತನ ಧರ್ಮ ಕುರಿತು ಎ.ನಾಗರಾಜರಿಂದ ವಿಷಯ ಮಂಡನೆ
ರಾಯಚೂರು, ಏ.14- ನಗರದ ಸಾವಿತ್ರಿ ಕಾಲೋನಿಯ ಶ್ರೀ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಇಂದು ಯುವ ಗೋಷ್ಟಿ ನಡೆಯಲಿದ್ದು ಸನಾತನ ಧರ್ಮ ಮತ್ತು ಯುವಕರು ಕುರಿತು ಎ.ನಾಗರಾಜರಿಂದ ವಿಷಯಮಂಡನೆ ನಡೆಯಲಿದೆ. ದೇವಸ್ಥಾನದ ಸಭಾ ಭವನದಲ್ಲಿ ಸಂಜೆ 4 ಗಂಟೆಗೆ ಪೂಜ್ಯ ಪಲಿಮಾರು ಮಠದ ಉಭಯ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಈ ವಿಶೇಷ ಗೋಷ್ಠಿ ಆಯೋಜಿಸಲಾಗಿದ್ದು ಎಲ್ಲ ಯುವಕ, ಯುವತಿಯರು, ಹಿರಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸಲು ಶ್ರೀ ರಾಮೋತ್ಸವ ಸಮಿತಿ ಕೋರಿದೆ.
Comments
Post a Comment