ಜೂ.12 ರಂದು ನಗರಕ್ಕೆ ಪೇಜಾವರ ಶ್ರೀ: ಮೇ.26 ರಂದು ಪೂರ್ವಭಾವಿ ಸಭೆ ಆಯೋಜನೆ
ಜೂ.12 ರಂದು ನಗರಕ್ಕೆ ಪೇಜಾವರ ಶ್ರೀಗಳು : ನಾಳೆ ಪೂರ್ವಭಾವಿ ಸಭೆ ಆಯೋಜನೆ ರಾಯಚೂರು,ಮೇ.25- ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಅಯೋಧ್ಯ ಶ್ರೀರಾಮಚಂದ್ರ ದೇವರ ಪ್ರಾಣಪ್ರತಿಷ್ಠಾಪನೆಯ ನಂತರ ಮೊಟ್ಟ ಮೊದಲ ಬಾರಿಗೆ ಜೂನ್.12 ರಂದು ರಾಯಚೂರು ನಗರಕ್ಕೆ ಆಗಮಿಸುತ್ತಿರುವ ಕಾರಣ ನಾಳೆ ಭಾನುವಾರ ಮೇ. 26 ರಂದು ಸಂಜೆ 4.30ಕ್ಕೆ ಜವಾಹರ ನಗರ ಬಯಲು ಪ್ಯಾಟಿ ಆಂಜನೇಯ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದ್ದು ದಯವಿಟ್ಟು ಸಮಸ್ತ ಹಿರಿಯರು, ಯುವಕರು, ಮಹಿಳೆಯರು ಆಗಮಿಸಬೇಕಾಗಿ ಕೋರಲಾಗಿದೆ.
Comments
Post a Comment