ಕೋಟೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಶಾಸಕ ಡಾ.ಶಿವರಾಜ ಪಾಟೀಲ್ ಭೇಟಿ.
ಕೋಟೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಶಾಸಕ ಡಾ.ಶಿವರಾಜ ಪಾಟೀಲ್ ಭೇಟಿ. ರಾಯಚೂರು,ಮೇ.22- ಕೋಟೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಭೇಟಿ ನೀಡಿದರು.
ಶ್ರೀ ನರಸಿಂಹ ಜಯಂತಿ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು ನವಗ್ರಹ ಪ್ರತಿಷ್ಟಾಪನೆ , ಪಂಚಾಮೃತ ಅಭಿಷೇಕ, ರಥೋತ್ಸವ , ಮಹಾಮಂಗಳಾರತಿ ನೆರವೇರಿದವು.
ಸಾಯಿಂಕಾಲ ಅಕ್ಕಿ ರಾಘವೇಂದ್ರ ಆಚಾರ್ ರವರಿಂದ ಪ್ರವಚನ ನಡೆಯಿತು ಶಾಸಕರಿಗೆ ದೇವಸ್ಥಾನ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೋಟೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಬಡಾವಣೆಯ ಭಕ್ತರು, ಮಹಿಳೆಯರು ಇದ್ದರು.
Comments
Post a Comment