ನಗರದಲ್ಲಿ ಭಾರಿ ಅಗ್ನಿ ಅವಘಡ.

 


ನಗರದಲ್ಲಿ ಭಾರಿ ಅಗ್ನಿ ಅವಘಡ.   
     ರಾಯಚೂರು,ಮೇ.27- ನಗರದಲ್ಲಿ ಬಾರಿ ಅಗ್ನಿ ಅವಘಡ ಸಂಭವಿಸಿದೆ.                    ಜನನೀಬೀಡ ಮಹಾವೀರ ವೃತ್ತದಲ್ಲಿರುವ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಜರುಗಿದ್ದು ಬೆಂಕಿಗೆ ಇಡಿ ಕಟ್ಟಡ ಆಹುತಿಯಾಗಿದೆ .

ಅಗ್ನಿ ದುರಂತದಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅಗ್ನಿ ನಂದಿಸಿದರು.    ಅಗ್ನಿ ದುರಂತಕ್ಕೆ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಪೋಟ ಕಾರಣ ಎನ್ನಲಾಗುತ್ತಿದೆ.

Comments

Popular posts from this blog