ಸ್ಟಾರ್ ವಾಸವಿ ಕ್ಲಬ್ ವತಿಯಿಂದ ಡಾನ್ ಟು ಡಸ್ಕ್ ಕಾರ್ಯಕ್ರಮ
ಸ್ಟಾರ್ ವಾಸವಿ ಕ್ಲಬ್ ವತಿಯಿಂದ ಡಾನ್ ಟು ಡಸ್ಕ್ ಕಾರ್ಯಕ್ರಮ
ರಾಯಚೂರು,ಜೂ.17- ಸ್ಟಾರ್ ವಾಸವಿ ಕ್ಲಬ್ ವತಿಯಿಂದ ಡಾನ್ ಟು ಡಸ್ಕ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ವಿಶೇಷವಾಗಿ ಅಂದ ಮಕ್ಕಳಿಗೆ ಬ್ಲೈಂಡ್ ಸ್ಟಿಕ್ ಕೊಡಲಾಯಿತು ಹಾಗೂ ನಗರದ ಟ್ರಾಫಿಕ್ ಪೊಲೀಸ್ ರಿಗೆ ಸನ್ಮಾನಿಸಿ ಫ್ಲೋರೋ ಸೆಟ್ ಜಾಕೆಟ್ ಮತ್ತು ಮಾಸ್ಕ್ ಟ್ರಾವೆಲ್ ಕೊಡಲಾಗಿದೆ ಹಾಗೂ ಬಿಜನಗೇರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 200 ವಿದ್ಯಾರ್ಥಿಗಳಿಗೆ ನೋಟ್ಬುಕ್ ಮತ್ತು ಪೆನ್ನು ಪೆನ್ಸಿಲ್ ಮತ್ತು ಸಾವಿರ ಲೀಟರ್ ನೀರಿನ ವಾಟರ್ ಟ್ಯಾಂಕ್ ಕೊಡಲಾಗಿದೆ, ಕ್ಲಬ್ಬಿನ ಆರು ಜನ ಸದಸ್ಯರು ನೇತ್ರದಾನ ಮಾಡುವುದಾಗಿ ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ವಾಸವಿ ಕ್ಲಬ್ಬಿನ ಅತಿಥಿಗಳಾದ ತಿರುಪತಿ ನಿವಾಸಿ ರಚ್ಚಪಲ್ಲಿ ಬಾಲಾಜಿ, ಮೆಹೆಬೂಬುನಗರ ವಾಸವಿ ಕ್ಲಬ್ಬಿನ ಆರ್ ಸಿ ಚಂದ್ರಶೇಖರ್ ,ವಾಸವಿ ಕ್ಲಬ್ಬಿನ ಗವರ್ನರ್ ಬಿ ಜಗದೀಶ್ ಗುಪ್ತ, ಅಧ್ಯಕ್ಷರಾದ ಗಾಣದಾಳ್ ತಿಪ್ಪಯ್ಯ ಶೆಟ್ಟಿ ,ಕಾರ್ಯದರ್ಶಿ ಡಿ ಮಂಜುನಾಥ್, ಮತ್ತು ಬಿ ಪ್ರದೀಪ್ ಕುಮಾರ್, ಕೊಂಪಲ್ ಪ್ರಶಾಂತ್, ಸಾವಿತ್ರಿ ಶ್ರೀ ಕಾರ್ ನಾಗ್, ಎಂ ಆರ್ ಬಾಬು, ಶ್ರೀ ಹರ್ಷ, ನೀಲಕಂಠ, ಮನಸಾನಿ ಸತ್ಯನಾರಾಯಣ, ಜೋನ್ ಚೇರ್ಮನ್ ಸಂತೋಷಿ ಅರಾಲಿ, ಚಾಗಿ ವಿನೋದ್, ನಂದನ್ ಗುರು , ವೀರಂ ವಿಜಯ್, ಕೆ ಪಿ ವೀರೇಶ್, ಬಿ ಟಿ ಹನುಮಂತಯ್ಯ, ಮತ್ತು ವಾಸವಿ ಕ್ಲಬ್ಬಿನ ಸದಸ್ಯರು ಭಾಗವಹಿಸಿದ್ದರು.
Comments
Post a Comment