ಬಾಬು ಜಗಜೀವನರಾಮ್ ಸಮುದಾಯ ಭವನ ನಿರ್ಮಾಣಕ್ಕೆ ಎ.ವಸಂತ್ ಕುಮಾರ್ ಮನವಿ.                                                                             ರಾಯಚೂರು,ಆ.23- ನಗರದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವಂತೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪರವರಿಗೆ ವಿಧಾನ ಪರಿಷತ್ ಸದಸ್ಯ   ಎ.ವಸಂತ್ ಕುಮಾರ್ ಮನವಿ ಮಾಡಿದರು.                                ನಗರದ ಹರಿಜನವಾಡದ ಎನ್.ಜಿ.ಓ ಕಾಲೋನಿಯಲ್ಲಿ ಬಾಬು ಜಗಜೀವನರಾಮ್ ಸಮುದಾಯ ಭವನ ನಿರ್ಮಾಣ ಮಾಡುವಂತೆ ಕೋರಿದರು .   

                                                                   ಎಸ್ಸಿ ಎಸ್ಟಿ ಜನಾಂಗಕ್ಕೆ ಸಭೆ, ಸಮಾರಂಭ ಮಾಡಿಕೊಳ್ಳಲು ಸಮುದಾಯ ಭವನ ಅವಶ್ಯಕತೆಯಿದ್ದು ತಮ್ಮ ಇಲಾಖೆಯಿಂದ   5 ಕೋಟಿ ರೂ. ಮಂಜೂರು ಮಾಡುವಂತೆ ಕೋರಿದರು.

Comments

Popular posts from this blog