ನಗರದಲ್ಲಿ ‌ವಿಜೃಂಭಣೆಯಿಂದ ಕೋಳಂಕಿ ಪರ್ವ:   
                   ಧರ್ಮ‌ ರಕ್ಷಣೆ ಮಾಡಿದವರು ಕೋಳಂಕಿ ಶ್ರೀ  ಗುರು ಪಾದೇಶ್ವರರು- ದದ್ದಲ್.   
 
                                                 ರಾಯಚೂರು ಸೆ.೧೫.   ಸಮಾಜದಲ್ಲಿ ದರ್ಮ‌ ರಕ್ಷಣೆ ಮಾಡಿದ ಕೋಳಂಕಿ ಗುರು ಪಾದೇಶ್ವರರು ಎಂದು ಗ್ರಾಮೀಣ         ಶಾಸಕರಾದ ಬಸನ ಗೌಡ ದದ್ದಲ್ ಮತ್ತು ಕಿಲ್ಲೆ ಬ್ರಹನ್ಠದ ಮಠಾಧೀಶರಾದ ಶಾಂತ ಮಲ್ಲ ಶಿವಾ ಚಾರ್ಯ ಮಹಾಸ್ವಾ ಮಿಗಳು ಮಾತಾನಾಡಿದರು. ಇಂದು ೧೦೮ ಸಾವಿರ ದೇವರು ಜೀವೈಕ್ಯ ಕೋಳಂಕಿ ಗು ರುಪಾದ ಶಿವಯೋಗಿ ಶಿವಾಚಾರ್ಯ ಮಹ ಸ್ವಾಮಿಗಳವರ ೯೭೩ ವರ್ಷದ ಜಯಂತಿ ಪರ್ವ ಮತ್ತು ೧೮ ನೆ ವರ್ಷದ ಸದ್ಬಾವನ       ಪಾದಯಾತ್ರೆಯನ್ನು ಗ್ರಾಮೀಣ ಶಾಸಕರ ಬಸನ ಗೌಡ ದದ್ದಲ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ  ಮಾತನಾಡಿದರು.

ಮಾಜಿ ವಿದಾನ ಪರಿಷತ್ತು ಸದಸ್ಯ ಶಂಕರಪ್ಪ ಮಾತಾ ನಾಡಿ ದಾರ್ಮಿಕ ವಿಧಿ ಗಳಿಗೆ ಭಕ್ತರ ಅಕ ರ್ಷ ಣೀಯ ಕೇಂದ್ರ ಕಿಲ್ಲೆ ಬ್ರಹ್ಮನಠ ಎಂದು ಕರೆಯಲ್ಪಡುವ ಕ್ಷೇತ್ರ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಸೋಮವಾರ ಪೇಟೆ ಹಿರೆಮಠ ಫೀಠಾದಿಪತಿ ಅಬಿನವ ರಾಚೋಟಿ  ಶಿವಾಚಾರ್ಯ ಮಹಾಸ್ವಾಮಿಗ ಳು ಅಶೀ ರ್ವಚನ ನೀಡಿದರು. ಭಾವೈಕ್ಯತ ಯಿಂದ ಕಿಲ್ಲೆ ಬ್ರಹನ್ಮಠ,ಮತ್ತು ಸೋಮವಾರ ಹಿರೆಮ ಠಗಳು ನಗರಕ್ಕೆ ಧರ್ಮದ‌ ಎರಡು ಕಣ್ಣುಗ ಳು ಇದ್ದಂತೆ ರಂಬಾ ಪುರ ಜಗದ್ಗುರುಗುಳ ಸಂದೇಶವನ್ನು ಸಾರಿದರು .

.ಅನಂತರ ಜೀವೈಕ್ಯ ಕೋಳಂಕಿ ಗುರುಪಾದ ಶಿವಯೋಗಿ ಶಿವಾಚಾ ರ್ಯ ಮಹಾಸ್ವಾಮಿ ಗಳ ಪರ್ವಕೆ ಚಾಲನೆ ನೀಡಿದರು.ಪರ್ವ ಮತ್ತು ಸದ್ಬಾವನ ಪಾದ ಯಾತ್ರೆಯಲ್ಲಿ  ತಂಢಿಕೆರಿ ಗಂಗಾಧರ ಶಿವಾ ಚಾರ್ಯಮಹಾ ಸ್ವಾ ಮಿಗಳು, ನವಲ್‌ಕಲ್ ಸೋಮನಾಥ ಶಿವಾ ಚಾರ್ಯ ಮಹಾಸ್ವಾ ಮಿಗಳು, ಚೇಗುಂಟ ಕ್ಷೀರ ಲಿಂಗೇಶ್ವರ ಶಣರು, ಜಾಗಟಗಲ್ ರಾಚಯ್ಯಪ್ಪ ತಾತ, ವಿರೂಪಾಕ್ಷಪ್ಪ ತಾತ,ಮುಖಂಡರಾದ ಎಂ.ವಿರುಪಾಕ್ಷಿ, ರವೀಂದ್ರ ಜಾಲದಾರ್, ಶಾಂತಪ್ಪ, ಕೇಶವ ರೆಡ್ಡಿ,ಶಿವಮೂರ್ತಿ,ಶಿವ ಶಂಕರ, ರೇಣುಕ ಸ್ವಾಮಿ, ಸತ್ಯನಾರಾಯಣ ಮುಂತಾದವರು ಭಾಗವಹಿಸಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್