ರಾಯಚೂರು,ಸೆ.27-ಮನೆಯ ಮಾಲೀಕಳನ್ನೇ ಹತ್ಯೆಗೈದ ಬಾಡಿಗೆದಾರ ಪೊಲೀಸರ ಅತಿಥಿಯಾಗಿದ್ದಾನೆ.   ನಗರದ ಉದಯನಗರದಲ್ಲಿ ಘಟನೆ ನಡೆದಿದೆ ಆರೋಪಿ  ಶಿವು ಬಂಡಯ್ಯಸ್ವಾಮಿಯಿಂದ  ಮನೆಯೊಡತಿ ಹತ್ಯೆ

ಆರೋಪಿ ತಾನೆ ಕೊಲೆ ಮಾಡಿ ನಂತರ ಮಾಡಿ ತಾನೇ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ ಎಂದು ತಿಳಿದುಬಂದಿದೆ.

ಮನೆ ಮಾಲೀಕರು ಬಾಡಿಗೆ ನೀಡಿದ್ದ ಮನೆ ಖಾಲಿ ಮಾಡು ಎಂದಿದ್ದಕ್ಕೆ  ಬಾಡಿಗೆದಾರನಿಂದಲೇ ಮನೆ ಮಾಲಕಿಯ ಕೊಲೆ ರಾಯಚೂರು 

ಬೆಂಗಳೂರಲ್ಲಿ ವಾಸವಿದ್ದ ಶೋಭಾ ಪಾಟೀಲ್ ( 63 ) ರನ್ನ ಉಸಿರುಗಟ್ಟಿಸಿ ಕೊಲೆ


ಬಾಡಿಗೆ ಠೇವಣಿ ವಿಚಾರಕ್ಕೆ ಬಂದಿದ್ದ ತಕರಾರು


ಮನೆ ಮಾಲಕಿ ಒಬ್ಬರೇ ಇದ್ದಾಗ ಮನೆಗೆ ನುಗ್ಗಿ ಉಸಿರುಗಟ್ಟಿಸಿ ಕೊಲೆ


ಹೃದಯ ಸಂಬಂಧಿ ಖಾಯಿಲೆ ಇದ್ರಿಂದ ಅನಾರೋಗ್ಯದಿಂದ ಮೃತಪಟ್ಟಿರಬಹುದು ಎಂದುಕೊಂಡಿದ್ದ ಕುಟುಂಬಸ್ಥರು


ಮೂಲತಃ ರಾಯಚೂರಿನ ಇವರು ಬೆಂಗಳೂರಲ್ಲೇ ವಾಸ


ಇಲ್ಲಿಯ ಮನೆಯನ್ನ ಪರಿಚಯಸ್ಥನೆ ಆಗಿದ್ದ ಶಿವು ಬಂಡಯ್ಯಸ್ವಾಮಿಗೆ ಬಾಡಿಗೆ ನೀಡಿದ್ದ ಮೃತ ಶೋಭಾ


ಸದ್ಯ ಹಂತಕ ಶಿವು ಪೊಲೀಸರ ವಶಕ್ಕೆ

ಆರೋಪಿ ಶಿವು ನ ಕೊಲೆಗಾರ ಅಂತಾ ಕಂಡುಹಿಡಿದಿದ್ದೇ ರೋಚಕ


ಪಶ್ಚಿಮ ಠಾಣಾ ಪೊಲೀಸರ ಕಾರ್ಯಕ್ಷಮತೆಯಿಂದ ಸಿಕ್ಕಿಬಿದ್ದ ಹಂತಕ

Comments

Popular posts from this blog